ಆಲ್ಟಾಯಿಕ್ ಭಾಷೆಗಳು ಮುಖ್ಯವಾಗಿ ಮಧ್ಯ ಏಷ್ಯಾದಲ್ಲಿ ಮಾತನಾಡಲಾಗುವ ಸುಮಾರು ೬೬ ಭಾಷೆಗಳನ್ನು ಒಳಗೊಂಡಿರುವ ಒಂದು ಪ್ರಸ್ತಾಪಿತ ಭಾಷಾ ಕುಟುಂಬ. ಮುಖ್ಯವಾಗಿ ಟರ್ಕಿಕ್ ಭಾಷೆಗಳು, ಮಂಗೋಲಿಕ್ ಭಾಷೆಗಳು ಮತ್ತು ಟಂಗುಸ್ಕಿಕ್ ಭಾಷೆಗಳನ್ನು ಈ ಕುಟುಂಬಕ್ಕೆ ಸೇರಿಸಲಾಗುತ್ತದೆ. ಕೆಲವರು ಜಪಾನಿನ ಭಾಷೆ ಮತ್ತು ಕೊರಿಯಾದ ಭಾಷೆಗಳನ್ನು ಇದಕ್ಕೆ ಸೇರಿಸುತ್ತಾರೆ - ಆದರೆ ಈ ಸೇರ್ಪಡೆ ವಿವಾದಾತ್ಮಕವಾಗಿದೆ. == ಇದನ್ನು ಕೂಡ ನೋಡಿ == ಯುರಾಲಿಕ್ ಮತ್ತು ಆಲ್ಟಾಯಿಕ್ ಭಾಷೆಗಳು == ಮೂಲಗಳು ==